PM Surya Ghar Scheme: ಮನೆಯ ಮೇಲ್ಚಾವಣಿಯಲ್ಲಿ ಸೊಲಾರ್ ಹಾಕಿಸಿದರೆ ತಿಂಗಳಿಗೆ 300 ಯುನಿಟ್ ಉಚಿತ ವಿದ್ಯುತ್!

ನಿಮ್ಮ ಮನೆಗೆ ಪ್ರತಿ ತಿಂಗಳು ಬರುವ ವಿದ್ಯುತ್ ಬಿಲ್ ನೋಡಿದಾಗ ಒಮ್ಮೆ ಯೋಚನೆ ಬಂದಿದೆಯಾ “ಇದನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಯಾವುದಾದರೂ ಮಾರ್ಗ ಇದೆಯಾ?” ಬಹುತೇಕ ಎಲ್ಲರಿಗೂ ಈ ಪ್ರಶ್ನೆ ಬರುತ್ತದೆ. ವಿಶೇಷವಾಗಿ ಈಗ ಮನೆಗಳಲ್ಲಿ ಫ್ರಿಡ್ಜ್, ವಾಶಿಂಗ್ ಮಷಿನ್, ಟಿವಿ, ಮಿಕ್ಸಿ, ಏಸಿ ಹೀಗೆ ಅನೇಕ ಸಾಧನಗಳು ಬಳಸುತ್ತಿರುವುದರಿಂದ ವಿದ್ಯುತ್ ಬಳಕೆ ಹೆಚ್ಚಾಗಿದೆ. ಆದರೆ ಈಗ ಸರ್ಕಾರ ಒಂದು ಹೊಸ ಅವಕಾಶ ನೀಡಿದೆ. ನಿಮ್ಮ ಮನೆಯ ಮೇಲ್ಚಾವಣಿಯಲ್ಲಿ ಸೊಲಾರ್ ಪ್ಯಾನೆಲ್ ಅಳವಡಿಸಿದರೆ ನೀವು ಸ್ವಂತವಾಗಿ ವಿದ್ಯುತ್ … Read more