ಎಲ್‌ಪಿಜಿ ಹೊಸ ನಿಯಮ: ಮನೆಯಲ್ಲಿ ಪಿಎನ್‌ಜಿ (PNG) ಇದ್ದರೆ ಎಲ್‌ಪಿಜಿ ಸಿಲಿಂಡರ್ ಬಳಸುವಂತಿಲ್ಲ!

LPG new rule 2026 in India PNG connection holders must surrender LPG cylinder

ಅಡುಗೆ ಅನಿಲ ಬಳಕೆ ಹಾಗೂ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಸಮತೋಲನ ಕಾಪಾಡುವ ಉದ್ದೇಶದಿಂದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮಹತ್ವದ ತಿದ್ದುಪಡಿ ಆದೇಶವನ್ನು ಹೊರಡಿಸಿದೆ. 2026ರ ಮಾರ್ಚ್ 14ರಂದು ಪ್ರಕಟವಾದ “LPG (Supply and Distribution Regulation) Amendment Order-2026” ಮೂಲಕ ಎಲ್‌ಪಿಜಿ ಬಳಕೆಗೆ ಸಂಬಂಧಿಸಿದ ಕೆಲ ಹೊಸ ನಿಯಮಗಳು ಜಾರಿಗೆ ಬಂದಿವೆ. ಈ ನಿಯಮದ ಮುಖ್ಯ ಅಂಶವೆಂದರೆ — ಮನೆಯಲ್ಲಿ ಈಗಾಗಲೇ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕ ಇರುವವರು LPG ಸಿಲಿಂಡರ್ … Read more