ರಾಜ್ಯದ ರೈತರಿಗೆ ಭರ್ಜರಿ ಸುದ್ದಿ: ‘ಇ-ಚಾವಡಿ’ ಮೂಲಕ ಪೌತಿ ಖಾತೆ & ಮ್ಯುಟೇಶನ್ ಈಗ ಬೆರಳ ತುದಿಯಲ್ಲೇ

E Chawadi Karnataka

ರಾಜ್ಯದ ರೈತರಿಗೆ ದೀರ್ಘಕಾಲದ ಸಮಸ್ಯೆಯಾಗಿದ್ದ ಮ್ಯುಟೇಶನ್, ಪೌತಿ ಖಾತೆ, ಭೂ ಪರಿವರ್ತನೆ ಪ್ರಕ್ರಿಯೆಗಳು ಈಗ ಸಂಪೂರ್ಣ ಡಿಜಿಟಲ್ ಆಗಿವೆ. Revenue Department ಅಡಿಯಲ್ಲಿ ಜಾರಿಗೆ ಬಂದಿರುವ ‘ಇ-ಚಾವಡಿ’ (e-Chawadi) ವ್ಯವಸ್ಥೆ ರೈತರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಇನ್ನು ತಾಲ್ಲೂಕು ಕಚೇರಿ ಸುತ್ತಾಟ, ವಿಎ (VA) ಬೆನ್ನತ್ತುವ ಪರಿಸ್ಥಿತಿ ಕಡಿಮೆಯಾಗಿದ್ದು, ನಿಮ್ಮ ಜಮೀನಿನ ದಾಖಲೆಗಳ ಸ್ಥಿತಿ ಈಗ ನಿಮ್ಮ ಮೊಬೈಲ್‌ನಲ್ಲೇ ಲಭ್ಯ. ‘ಇ-ಚಾವಡಿ’ ಎಂದರೇನು? ಹಿಂದಿನ ಕಾಲದಲ್ಲಿ ಗ್ರಾಮ ಚಾವಡಿಯಲ್ಲಿ ಲೆಕ್ಕಪತ್ರಗಳನ್ನು ಇಡಲಾಗುತ್ತಿತ್ತು. ಅದೇ ವ್ಯವಸ್ಥೆಯ ಡಿಜಿಟಲ್ … Read more