ವಾಹನ ಸವಾರರಿಗೆ ಬಿಗ್ ಶಾಕ್: ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಇನ್ಮುಂದೆ ಡ್ರೈವಿಂಗ್ ಲೈಸೆನ್ಸ್ ಶಾಶ್ವತ ರದ್ದು!

New Traffic rules India

ರಸ್ತೆಯಲ್ಲಿ ಸಂಚರಿಸುವಾಗ ಪೊಲೀಸರು ಹಿಡಿದರೆ ನೂರು ಅಥವಾ ಐನೂರು ರೂಪಾಯಿ ದಂಡ ಕಟ್ಟಿ, ಆರಾಮಾಗಿ ಮನೆಗೆ ಹೋಗುತ್ತಿದ್ದ ಕಾಲ ಮುಗಿದುಹೋಯಿತು. ಇನ್ಮುಂದೆ ನೀವು ಮಾಡುವ ಪ್ರತಿಯೊಂದು ಟ್ರಾಫಿಕ್ ನಿಯಮ ಉಲ್ಲಂಘನೆಯು ನೇರವಾಗಿ ನಿಮ್ಮ ಡ್ರೈವಿಂಗ್ ಹಕ್ಕನ್ನೇ ಕಸಿದುಕೊಳ್ಳಲಿದೆ. ಕೇಂದ್ರ ಸರ್ಕಾರವು ವಾಹನ ಸವಾರರ ಎದೆಯಲ್ಲಿ ನಡುಕ ಹುಟ್ಟಿಸುವಂತಹ ಅತ್ಯಂತ ಕಠಿಣವಾದ ‘ಗ್ರೇಡೆಡ್ ಪಾಯಿಂಟ್ ಸಿಸ್ಟಮ್‘ (ಅಂಕ ಆಧಾರಿತ ದಂಡ ಪದ್ಧತಿ) ಜಾರಿಗೆ ತರಲು ಸಜ್ಜಾಗಿದೆ. ದೆಹಲಿಯಲ್ಲಿ ನಡೆದ ರಸ್ತೆ ಸುರಕ್ಷತಾ ಸಮಾವೇಶದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ … Read more