ಟ್ರ್ಯಾಕ್ಟರ್‌ಗೆ 50% ಸಬ್ಸಿಡಿ ಅಂತಾ ವೈರಲ್ ಸುದ್ದಿ: ರೈತರು ನಂಬಬಹುದಾ? ಸ್ಪಷ್ಟ ಮಾಹಿತಿ ಇಲ್ಲಿದೆ
ರೈತ ಬಾಂಧವರೇ, ಇತ್ತೀಚೆಗೆ ನಿಮ್ಮ ಮೊಬೈಲ್‌ಗೆ ಒಂದು ಮೆಸೇಜ್ ಬಂದಿದೆಯಾ? “ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ 50% ಸಬ್ಸಿಡಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ” ಅಂತಾ. ಹಲವಾರು ರೈತರಿಗೆ ಇದೇ ರೀತಿಯ ಮೆಸೇಜ್ ವಾಟ್ಸಾಪ್ ಅಥವಾ ಫೇಸ್‌ಬುಕ್ ಮೂಲಕ ಬರುತ್ತಿದೆ. ಟ್ರ್ಯಾಕ್ಟರ್ ಬೆಲೆ ಲಕ್ಷಾಂತರ ರೂಪಾಯಿ ಇರುವ ಈ ಸಮಯದಲ್ಲಿ ಇಂತಹ ಮೆಸೇಜ್ ಬಂದರೆ ಯಾರಿಗೂ ಆಸೆ ಹುಟ್ಟುವುದು ಸಹಜ. “ಸರ್ಕಾರ ಅರ್ಧ ಹಣ ಕೊಡುತ್ತೆ ಅಂದ್ರೆ ನಾವು ಕೂಡ ಅರ್ಜಿ ಹಾಕೋಣ” ಎಂದು ಅನೇಕರು ಯೋಚಿಸುತ್ತಿದ್ದಾರೆ. … Read more