ನರೇಗಾ ಕಾರ್ಮಿಕರೇ ಎಚ್ಚರ: ಮುಖ ಸ್ಕ್ಯಾನ್ ಇಲ್ಲದೆ ಉದ್ಯೋಗ ಖಾತರಿ ಕೂಲಿ ಸಿಗಲ್ಲ!

ಗ್ರಾಮೀಣ ಭಾರತದಲ್ಲಿ ಲಕ್ಷಾಂತರ ಕುಟುಂಬಗಳ ಜೀವನಾಧಾರವಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಈಗ ಮತ್ತೊಂದು ಮಹತ್ವದ ಡಿಜಿಟಲ್ ಹಂತಕ್ಕೆ ಕಾಲಿಟ್ಟಿದೆ. ಕೆಲಸ ಮಾಡಿದರೂ ಕೂಲಿ ಖಾತೆಗೆ ಬರದ ಪರಿಸ್ಥಿತಿ ಎದುರಾಗಬಾರದೆಂದರೆ, ಈಗ ಕಾರ್ಮಿಕರು ಮತ್ತು ಮೇಟ್‌ಗಳು ಹೊಸ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಹಳೆಯ ಹಾಜರಾತಿ ಪುಸ್ತಕ, ಗುಂಪು ಫೋಟೋ ಪದ್ಧತಿ ಇತಿಹಾಸವಾಗುತ್ತಿದೆ. ಮುಖ ಗುರುತಿಸುವಿಕೆ ಆಧಾರಿತ ಹಾಜರಾತಿ ದೇಶದಾದ್ಯಂತ ಜಾರಿಯಲ್ಲಿದೆ. NMMS ಫೇಸ್ ಅಥೆಂಟಿಕೇಶನ್ ಎಂದರೇನು? ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಪರಿಚಯಿಸಿರುವ NMMS … Read more